ಕರ್ನಾಟಕ ಜಾನಪದ ಕಲೆಗಳು

ಕರ್ನಾಟಕ ಜಾನಪದ ಕಲೆಗಳುಕರ್ನಾಟಕ, ಆರೂವರೆ ಕೋಟಿ ಜನಸಂಖ್ಯೆ ಇರುವ ಸುಂದರ ನಾಡು. ಸಾಂಸ್ಕೃತಿಕ ಕಲೆಗಳ ಬೀಡು. ಅದೆಷ್ಟೋ ಕಲೆಗಳ ತವರೂರು ಎಂದರೆ ತಪ್ಪಾಗಲಾರದು. ಜಾನಪದ ಕಲೆಗಳಲ್ಲಿ ಕರ್ನಾಟಕಕ್ಕೆ ಅದರದೇ ಆದ ಸ್ಥಾನಮಾನಗಳಿವೆ, ನಾಡಿನ ಸಂಸ್ಕೃತಿಗೆ ಈ ಜನಪದ ಕಲೆಗಳು ಬಹಳಷ್ಟು ಕೊಡುಗೆಯನ್ನು ನೀಡಿದೆ. ಯಕ್ಷಗಾನ, ಡೊಳ್ಳು ಕುಣಿತ, ಕೊಡವರ ಕಲೆಗಳು, ನಾಗಾರಾಧನೆ, ಭೂತಾರಾಧನೆ, ಇನ್ನು ಅನೇಕ.

ಪ್ರತಿಯೊಂದು ಭಾಗದಲ್ಲೂ ವಿಶಿಷ್ಠವಾದ ಕಲೆಗಳು ಇವೆ. ಮೈಸೂರು ಕರ್ನಾಟಕ, ಕೊಡಗು, ಕರಾವಳಿ, ಮಲೆನಾಡು ಉತ್ತರ ಕರ್ನಾಟಕ, ವಿಶಿಷ್ಠವಾದ ಕಲೆಗಳು ನಮ್ಮನ್ನು ಬೆರಗು ಮಾಡುತ್ತವೆ. ಮೈಸೂರು ದಸರಾದ ಪಥ ಸಂಚಲನದಲ್ಲಿ ಇಂತಹ ಬಹಳಷ್ಟು ಕಲೆಗಳ ಪ್ರದರ್ಶನ ನಡೆಯುತ್ತವೆ.

ಕರ್ನಾಟಕದ ಜಾನಪದ ಕಲೆಗಳಿಗೆ ಸ್ವಾಗತ!!!

Leave a comment